ಸುದ್ದಿ ವೈವಿಧ್ಯರಾಣೇಬೆನ್ನೂರು: ಕುಮದ್ವತಿ ನದಿ ಭರ್ತಿJuly 24, 2021July 24, 2021By Janathavani23 ರಾಣೇಬೆನ್ನೂರು, ಜು.23- ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಮದ್ವತಿ ನದಿ ತುಂಬಿ ಸೇತುವೆ ಮೇಲೆ ಹರಿಯುತ್ತಿದ್ದು ತಾಲ್ಲೂಕಿನ ಹಿರೇಮಾಗನೂರಿನಿಂದ ದಂಡಗಿಹಳ್ಳಿಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ. Davanagere, Janathavani