ಹರಿಹರ, ಜು.23- ಶಾಸಕ ಎಸ್. ರಾಮಪ್ಪನವರು ತಾಲ್ಲೂಕಿನ ಸಾರಥಿ ಚಿಕ್ಕಬಿದರಿ, ಯಕ್ಕೆಗೊಂದಿ, ನಂದಿಗುಡಿ, ಹಾಗೂ ಕೊಕ್ಕನೂರು, ಜಿ.ಟಿ. ಕಟ್ಟೆ ರಸ್ತೆಯ ಅಭಿವೃದ್ಧಿಗೆ ರಾಜ್ಯ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರನ್ನು ಅವರ ಸ್ವ ಗೃಹದಲ್ಲಿ ಭೇಟಿ ಮಾಡಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
February 25, 2025