ದಾವಣಗೆರೆ, ಏ.30- ರೋಟರಿ ಕ್ಲಬ್ ಮಿಡ್‌ಟೌನ್ ದಾವಣಗೆರೆ ಇವರ ವತಿಯಿಂದ 10 ಜನ ಬಡ ಹೆಣ್ಣುಮಕ್ಕಳಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ (ದಾನವಾಗಿ) ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷ ಎ.ಎನ್.ಶೇಖರ್, ಎಸ್.ಟಿ.ಕುಸುಮ ಶ್ರೇಷ್ಠಿ, ಸಿದ್ಧನಗೌಡ ಉಪಸ್ಥಿತರಿದ್ದರು.
January 23, 2025