ಲೈಟ್ ನೈಟ್

ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ದಾವಣಗೆರೆ ಮುಖ್ಯ ರಸ್ತೆಗಳು ರಾತ್ರಿ ಖಾಲಿಯಾಗಿದ್ದವು. ಬೀದಿ ದೀಪಗಳ ಬೆಳಕಿನೊಂದಿಗೆ ಕಂಗೊಳಿಸುತ್ತಿರುವ ಎ.ವಿ.ಕೆ ರಸ್ತೆಯ ಚಿತ್ರವಿದು.

error: Content is protected !!