ದಾವಣಗೆರೆ, ಏ. 29 – ಜಿಲ್ಲೆಯಲ್ಲಿ 196 ಜನರಿಗೆ ಸೋಂಕು ತಲುಗಿದ್ದು, 182 ಜನರು ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ. ದಾವಣಗೆರೆ ತಾಲ್ಲೂಕು 114, ಹರಿಹರ 24, ಜಗಳೂರು 11, ಚನ್ನಗಿರಿ 15, ಹೊನ್ನಾಳಿ 28 ಹಾಗೂ ಹೊರ ಜಿಲ್ಲೆಯ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1638ಕ್ಕೆ ಏರಿಕೆಯಾಗಿದೆ.
December 26, 2024