ಹರಿಹರ ಬಿಇಒ ಆಗಿ ಬಿ.ಸಿ. ಸಿದ್ದಪ್ಪ

ಹರಿಹರ, ಜು.15- ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ವರ್ಗಾವಣೆಗೊಂಡಿದ್ದು, ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಬಿ.ಸಿ. ಸಿದ್ದಪ್ಪ ಅವರಿಗೆ ಬಸವರಾಜಪ್ಪ ಅವರು ಅಧಿಕಾರ ಹಸ್ತಾಂತರ ಮಾಡಿದರು.  

error: Content is protected !!