ಸುದ್ದಿ ವೈವಿಧ್ಯಪುಲ್ವಾಮಾ ದಾಳಿ ಹುತಾತ್ಮರಿಗೆ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿFebruary 19, 2021January 24, 2023By Janathavani23 ದಾವಣಗೆರೆ, ಫೆ.16- ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ದೇಶದ ವೀರ ಯೋಧರಿಗೆ ಬೇತೂರು ರಸ್ತೆ ಬಿಡಿಓ ಕಚೇರಿ ಹಿಂಭಾಗದ ರಸ್ತೆಯಲ್ಲಿ ಮೊಂಬತ್ತಿ ಬೆಳಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು ಎಂದು ಎಸ್. ಸೋಮೇಶ್ ತಿಳಿಸಿದ್ದಾರೆ. B.S. Nirmala, Davanagere, Harihara, Janathavani