ನಿರ್ಜೀವ – ಸಜೀವ ವೈರುಧ್ಯ

ಕುಂದುವಾಡ ಕೆರೆ ಆವರಣದಲ್ಲಿನ ನಿರ್ಜೀವ ಜಿರಾಫೆ ಮೇಲೆ ಸಜೀವ ಗದ್ದೆ ಮಿಂಚುಳ್ಳಿ (White-breasted Kingfisher) ಕುಳಿತು ಮಳೆಗಾಲ ದಲ್ಲೂ ನಿರ್ಜೀವವಾದ ಕುಂದುವಾಡ ಕೆರೆಯನ್ನು ನೋಡುತ್ತಾ ತನ್ನ ಮುಂದಿನ ಸಂತತಿಯ ಬಗ್ಗೆ ಚಿಂತಾಕ್ರಾಂತವಾಗಿದೆ. ಜೀವಿಗಳ ಸರ್ವನಾಶ ಮಾಡಿ ಆ ಜಾಗದಲ್ಲಿ ನಿರ್ಜೀವ ಪ್ರಾಣಿಗಳನ್ನು ತಂದಿಟ್ಟು ನೋಡುವ ಪರಿಸ್ಥಿತಿ ಇಂದಿನ ವಿಶೇಷ/ವಿಪರ್ಯಾಸ.


ಚಿತ್ರ-ಮಾಹಿತಿ: ಡಾ. ಎಸ್. ಶಿಶುಪಾಲ, ದಾವಣಗೆರೆ ವಿಶ್ವವಿದ್ಯಾನಿಲಯ,.

error: Content is protected !!