ಎಸ್.ಬಿ.ಸಿ ಕಾಲೇಜಿನಲ್ಲಿ ಲಸಿಕೆ

ದಾವಣಗೆರೆ, ಜು.2- ನಗರದ ಎಸ್.ಬಿ‌.ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂದು ಏರ್ಪಾಡಾಗಿದ್ದ ಕೋವಿಡ್ ಲಸಿಕಾ ಶಿಬಿರದಲ್ಲಿ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿ ವರ್ಗದವರು ಲಸಿಕೆ ಪಡೆದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಷಣ್ಮುಖ ಮುಂದಾಳತ್ವ ವಹಿಸಿದ್ದರು.

error: Content is protected !!