ಸುದ್ದಿ ವೈವಿಧ್ಯಮಹಾಪೌರರಿಂದ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿMarch 30, 2022April 10, 2023By Janathavani23 ದಾವಣಗೆರೆ, ಮಾ.29- ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ಮಹಾಪೌರರಾದ ಶ್ರೀಮತಿ ಆರ್.ಜಯಮ್ಮ ಗೋಪಿನಾಯ್ಕ ಮತ್ತು ಬಿಜೆಪಿ ಮುಖಂಡರಾದ ಗೋಪಿನಾಯ್ಕ ಅವರು ಭೇಟಿ ಮಾಡಿ ನಗರದ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಿದರು. Davanagere, Janathavani