33ನೇ ವಾರ್ಡಿನಲ್ಲಿ ಪಲ್ಸ್‌ ಪೋಲಿಯೊಗೆ ಚಾಲನೆ

ದಾವಣಗೆರೆ,ಫೆ.28- ನಗರ ಪಾಲಿಕೆಯ 33ನೇ ವಾರ್ಡಿನಲ್ಲಿ ನಡೆದ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಎಂ. ವೀರೇಶ್ ಚಾಲನೆ ನೀಡಿದರು. ಆಶಾ ಕಾರ್ಯಕರ್ತೆ ಸುಹಾಸಿನಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!