ಸುದ್ದಿ ವೈವಿಧ್ಯಗಮನ ಸೆಳೆದ ಕಾಲಶಸ್ತ್ರ, ಸರಪಳಿ ಪವಾಡಗಳುFebruary 23, 2022April 10, 2023By Janathavani23 ಮಲೇಬೆನ್ನೂರು, ಫೆ.22- ದೇವರಬೆಳಕೆರೆ ಗ್ರಾಮದಲ್ಲಿ ಶ್ರೀ ಮೈಲಾರ ಲಿಂಗೇಶ್ವರ ರಥೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಜರುಗಿದ ಕಾಲಶಸ್ತ್ರ, ತ್ರಿಶೂಲ ಮತ್ತು ಸರಪಳಿ ಪವಾಡಗಳು ಎಲ್ಲರ ಗಮನ ಸೆಳೆದವು. ನಂತರ ಓಕುಳಿಯೊಂದಿಗೆ ಜಾತ್ರೆಗೆ ತೆರೆ ಎಳೆಲಾಯಿತು. Davanagere, Janathavani