ವಿನೂತನ ಮಹಿಳಾ ಸಮಾಜದಲ್ಲಿ ವೀರಗಾಸೆ ಶಿಬಿರ

ದಾವಣಗೆರೆ, ಫೆ. 17-  ವಿನೂತನ ಮಹಿಳಾ ಸಮಾಜದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಉಚಿತ ವೀರಗಾಸೆ ಶಿಬಿರವನ್ನು ಅಧ್ಯಕ್ಷ ಪ್ರಸನ್ನ ಚಂದ್ರಪ್ರಭು ಬುಧವಾರ ಉದ್ಘಾಟಿಸಿದರು. 

ಶಿಬಿರದಲ್ಲಿ ರೇಖಾ ಓಂಕಾರಪ್ಪ ವೀರಗಾಸೆ ತರಬೇತಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಮತಿ ಗಿರಿಜಾ ಪ್ರಾರ್ಥಿಸಿದರು. ಭಾರತಿ ಸ್ವಾಗತಿಸಿದರು. ಗಿರಿಜಾ ಬಿಲ್ಲಳ್ಳಿ ವಂದಿಸಿದರು. ಚಂದ್ರಿಕಾ ಜಗನ್ನಾಥ್ ನಿರೂಪಿಸಿದರು. ಲೀಲಾ ಶೇಖರ್, ಸಾವಿತ್ರಿ ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು.

error: Content is protected !!