ಮಲೇಬೆನ್ನೂರು, ಮೇ 5- ಜಿಗಳಿ ಗ್ರಾ.ಪಂ. ಕಛೇರಿಯಲ್ಲಿ ಸಮಾಣತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೇಣುಕಮ್ಮ ಮಡಿವಾಳರ ರಂಗಪ್ಪ, ಉಪಾಧ್ಯಕ್ಷ ಡಿ.ಎಂ ಹರೀಶ್, ಸದಸ್ಯ ಎನ್.ಎಂ ಪಾಟೀಲ್, ಕೆ.ಜಿ ಬಸವರಾಜ್, ಎಕ್ಕೆಗೊಂದಿ ಚೇತನ್, ಶ್ರೀಮತಿ ಕರಿಯಮ್ಮ, ಶ್ರೀಮತಿ ಯಶೋಧ ಹಾಲೇಶ್ ಕುಮಾರ್, ಪಿಡಿಓ ಉಮೇಶ್, ಕಾರ್ಯದರ್ಶಿ ಶೇಖರ್ನಾಯ್ಕ, ಬಿಲ್ ಕಲೆಕ್ಟರ್ ಬಿ.ಉಮೇಶ್, ಗ್ರಾಮದ ಕೆ.ಎಂ. ರಾಮಪ್ಪ, ಜಿ.ಪಿ ಹನುಮಗೌಡ, ಮಾಕನೂರು ಶಿವು, ಹೆಚ್.ಬಿ ವೀರೇಶ್, ಪತ್ರಕರ್ತ ಪ್ರಕಾಶ್, ಬಿ.ದಾನಪ್ಪ, ಬಸವರಾಜಯ್ಯ, ಪ್ರಕಾಶ್ ಮತ್ತು ಬಸವರಾಜ ಮತ್ತಿತರರು ಭಾಗವಹಿಸಿದ್ದರು.
January 9, 2025