ರೆಡ್‌ ಕ್ರಾಸ್‌ ಸೊಸೈಟಿಯಿಂದ ಮಾಸ್ಕ್‌ ವಿತರಣೆ

ದಾವಣಗೆರೆ, ಏ.3- ಭಾರತೀಯ ರೆಡ್‌ ಕ್ರಾಸ್‌  ಸೊಸೈಟಿ ಇವರಿಂದ ಇತ್ತೀಚೆಗೆ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರೌಢಶಾಲೆಗಳಲ್ಲಿನ 8,9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್‌ 1,60,000 ಮಾಸ್ಕ್‌ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯ ಚೇರ್ನ್‌ ಡಾ. ಎ.ಎಂ. ಶಿವಕುಮಾರ್, ಗೌಡ್ರು ಚನ್ನಬಸಪ್ಪ, ಟಿ.ಕರಿಬಸಪ್ಪ, ರವಿಕುಮಾರ್ ಮತ್ತಿತರರಿದ್ದರು.

error: Content is protected !!