ದಾವಣಗೆರೆ,ಏ.3- ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಮೀಸಲಾತಿ ಹೆಚ್ಚಳ ಮಾಡುವಂತೆ ನಡೆಸುತ್ತಿರುವ 50ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಜಿಲ್ಲಾ ನಾಯಕ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ, ಹಿರಿಯ ವಕೀಲ ಎನ್.ಎಂ ಆಂಜನೇಯ ಗುರೂಜಿ, ಹೊದಿಗೆರೆ ರಮೇಶ್, ಪರಸಪ್ಪ, ನರಸಿಂಹಯ್ಯ, ಎಂ.ಕೇರಿ.ಸುನೀಲ್, ಯೋಗೀಶ್ ಮಾಯಕೊಂಡ, ಆರ್.ಬಸವರಾಜ್, ಪ್ರಸಾದ ಪಚ್ಚಿ ನಿಟ್ಟುವಳ್ಳಿ, ಜ್ಞಾನೇಶ್ ಮತ್ತಿತರರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
February 23, 2025