ದಾವಣಗೆರೆ, ಅ.24- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರ ಡಿ.ಕೆ.ಎಸ್. ಬ್ರಿಗೇಡ್ ವತಿಯಿಂದ ನಗರದ ಫುಟ್‌ಪಾತ್ ಬದಿ ಚಳಿಯಲ್ಲಿ ಮಲಗಿರುವ ನೂರಾರು ನಿರ್ವಸತಿಗರಿಗೆ ಬೆಡ್ ಶೀಟ್ ವಿತರಣೆ ಮಾಡಲಾಯಿತು. ಈ ವೇಳೆ ಡಿ.ಕೆ.ಎಸ್. ಬ್ರಿಗೇಡ್ ಅಧ್ಯಕ್ಷ ಬಕ್ಕೇಶ್ ಅಜ್ಜಂಪುರ್, ನಿಧಿಶ್ ಶೆಟ್ಟಿ, ಚೇತನ್ ಕುಮಾರ್, ಯುವರಾಜ್, ಸಾಧಿಕ್ ಮತ್ತಿತರರು ಇದ್ದರು.
January 19, 2025