ಮಹೇಶ್ವರ ಸ್ವಾಮಿಯ ಮಹಾ ಅನ್ನಪ್ರಸಾದ

ಮಹೇಶ್ವರ ಸ್ವಾಮಿಯ ಮಹಾ ಅನ್ನಪ್ರಸಾದ

ದಾವಣಗೆರೆ, ಜ. 9- ನಗರದ ಕಾಯಿಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಂಘದ ವತಿಯಿಂದ ಪಿ.ಬಿ. ರಸ್ತೆಯ ಪೂಜಾ ಇಂಟರ್‌ ನ್ಯಾಷನಲ್‌ ಪಕ್ಕದಲ್ಲಿರುವ ಶ್ರೀ ಮಹೇಶ್ವರ ಸ್ವಾಮಿಯ ನಿವೇಶನದಲ್ಲಿ  ಶ್ರೀ ಮಹೇಶ್ವರ ಸ್ವಾಮಿಯ ಮಹಾ ಅನ್ನ ಪ್ರಸಾದ ಇಂದು ನೆರವೇರಿತು.

error: Content is protected !!