ದಾವಣಗೆರೆ, ಆ. 13- ನಗರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಾಘವೇಂದ್ರ ಕಾಲೇಜು ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕಾಲೇಜಿನ ಮ್ಯಾನೇಜಿಂಗ್ ಡೈರೆಕ್ಟರ್ ಮಂಜುಷಾ ಸೈಮನ್ ಹಾಗೂ ಪ್ರಾಂಶುಪಾಲ ಬಿ.ಎಫ್. ಹಿರೇಮಠ್, ರೆಡ್ ಕ್ರಾಸ್ ಸಂಸ್ಥೆಯ ಸಂಯೋಜಕರಾದ ಎನ್.ಜಿ.ಶಿವಕುಮಾರ್, ವಿನಾಯಕ, ಜ್ಯೋತಿ, ಗಿರೀಶ್, ಪದ್ಮ ಇತರರಿದ್ದರು.