ಬೆಳವನೂರು ಗ್ರಾ.ಪಂ.ಗೆ ಆಯ್ಕೆ

ಬೆಳವನೂರು ಗ್ರಾ.ಪಂ.ಗೆ ಆಯ್ಕೆ

ದಾವಣಗೆರೆ,ಆ.11- ಬೆಳವನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶ್ರೀಮತಿ ಹೂವಮ್ಮ, ಉಪಾಧ್ಯಕ್ಷರಾಗಿ ಎಂ.ಪಿ. ನವೀನ್ ಕುಮಾರ್ ಅವರುಗಳು ನಿನ್ನೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

error: Content is protected !!