ಹರಿಹರ, ಜು. 30 – ನಗರದ ಹೊರವಲಯದ ದೀಟೂರು ಗ್ರಾಮದಲ್ಲಿ ಇತ್ತೀಚೆಗೆ ಧಾರಾಕಾರ ಸುರಿದ ಮಳೆಯಿಂದಾಗಿ ದಾವಣಗೆರೆ ಶಾಂತವೀರಪ್ಪ, ಗುಡ್ಡೇರ ನಾಗರಾಜಪ್ಪ, ಗುಡ್ಡೇರ ಬಸವರಾಜಪ್ಪ ಇವರ ಮನೆಯ ಗೋಡೆ ಕುಸಿದು ಬಿದ್ದಿತ್ತು. ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಸ್ಥಳಕ್ಕೆ ಭೇಟಿ ಕೊಟ್ಟು ಸಾಂತ್ವನ ಹೇಳಿ ನೆರವು ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ನಿರಂಜನ ಹಾಗೂ ಇತರರು ಹಾಜರಿದ್ದರು.
January 10, 2025