ಹರಿಹರ : ವರ್ಗಾವಣೆಯಾದ ತಾಲ್ಲೂಕು ಪಂಚಾಯ್ತಿ ವ್ಯವಸ್ಥಾಪಕಿ ಪೂಜಾಗೆ ಸನ್ಮಾನ

ಹರಿಹರ : ವರ್ಗಾವಣೆಯಾದ ತಾಲ್ಲೂಕು ಪಂಚಾಯ್ತಿ ವ್ಯವಸ್ಥಾಪಕಿ ಪೂಜಾಗೆ ಸನ್ಮಾನ

ಹರಿಹರ, ಜು. 28 – ನಗರದ ತಾ.ಪಂ. ಕಚೇರಿಯ ವ್ಯವಸ್ಥಾಪಕರಾದ ಆರ್.ಜಿ. ಪೂಜಾ ಅವರು ದಾವಣಗೆರೆ ಜಿಲ್ಲಾ ಪಂಚಾಯತಿ ಕಚೇರಿಗೆ ವರ್ಗಾವಣೆಯಾಗಿದ್ದು, ತಾ.ಪಂ. ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಮತ್ತು ತಾಲ್ಲೂಕು ಪಿ.ಡಿ.ಓ. ಸಿಬ್ಬಂದಿಗಳು ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ತಾ.ಪಂ. ಇಓ ರವಿಕುಮಾರ್, ಐ.ಸಿ. ವಿದ್ಯಾವತಿ, ಲಿಂಗರಾಜ್, ಮಂಜುಳಾ, ವಿಜಯಲಕ್ಷ್ಮಿ, ರಾಘವೇಂದ್ರ, ಸಿರಿನ್ ತಾಜ್ ಹಾಗೂ ಇತರರು ಹಾಜರಿದ್ದರು.  

error: Content is protected !!