ಬಿಸಿ ಬಿಸಿ ಮಿರ್ಚಿ ..

ಬಿಸಿ ಬಿಸಿ ಮಿರ್ಚಿ ..

ದಾವಣಗೆರೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ತಂಡಿ ವಾತಾವರಣದಿಂದಾಗಿ ಸಂಜೆ  ತಿಂಡಿ ಹೋಟೆಲ್‌ಗಳಲ್ಲಿ ಅದರಲ್ಲೂ ಮಂಡಕ್ಕಿ, ಮೆಣಸಿನಕಾಯಿಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಜಯದೇವ ವೃತ್ತ ಸೇರಿದಂತೆ ಕಾರಾ-ಮಂಡಕ್ಕಿ ಅಂಗಡಿಗಳಲ್ಲಿ ಬಿಸಿ ಬಿಸಿ ಮಿರ್ಚಿಗಳು ಬಾಣಲೆಯಿಂದ ಹೊರ ಬರುತ್ತಿದ್ದಂತೆ ಖಾಲಿಯಾಗುತ್ತಿದ್ದವು.

error: Content is protected !!