ಸುದ್ದಿ ವೈವಿಧ್ಯ, ಹರಿಹರಹರಿಹರ ತುಂಗಭದ್ರಾ ನದಿ ವೀಕ್ಷಣೆಗೆ ಸಹಸ್ರಾರು ಜನJuly 24, 2023July 24, 2023By Janathavani0 ಹರಿಹರ, ಜು. 23- ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ತುಂಗಭದ್ರಾ ನದಿಯು ಮೈದುಂಬಿಕೊಂಡಿ ಹರಿಯುತ್ತಿರುವುದನ್ನು ವೀಕ್ಷಿಸಲು ನಗರ ಸೇರಿದಂತೆ ಸುತ್ತಮುತ್ತಲಿನ ನಗರದಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ದಾವಣಗೆರೆ