ಮಳೆಯಲ್ಲಿ ಮಿಂದ ನಗರದ ಸೇಂಟ್ ಜಾನ್ಸ್ ಶಾಲಾ ಮಕ್ಕಳು

ಮಳೆಯಲ್ಲಿ ಮಿಂದ ನಗರದ  ಸೇಂಟ್ ಜಾನ್ಸ್ ಶಾಲಾ ಮಕ್ಕಳು

ದಾವಣಗೆರೆ, ಜು. 19- ನಗರದ ಸೇಂಟ್ ಜಾನ್ಸ್ ಶಾಲೆಯಲ್ಲಿ ಮಕ್ಕಳು ಈಚೆಗೆ ಬಂದ ಜಿಟಿಜಿಟಿ ಮಳೆಯನ್ನು ಆನಂದಿಸುತ್ತಾ, ಸಂಗೀತದೊಂದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಪ್ರಾಂಶುಪಾಲರಾದ ಶ್ರೀಮತಿ ಪ್ರೀತಾ ಟಿ. ರೈ, ಉಪ ಪ್ರಾಂಶುಪಾಲರಾದ ಶ್ರೀಮತಿ ಎಸ್.ಎಂ. ನೇತ್ರಾವತಿ, ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!