ದಾವಣಗೆರೆ, ಸುದ್ದಿ ವೈವಿಧ್ಯಗಾಂಧಿ ನಗರದಲ್ಲಿ ಅಜ್ಜಿಹಬ್ಬ ಆಚರಣೆJuly 15, 2023July 15, 2023By Janathavani0 ದಾವಣಗೆರೆ, ಜು. 14- ಆಷಾಢ ಮಾಸದ ಕಡೆಯ ಶುಕ್ರವಾರ ಗಾಂಧಿ ನಗರ ಹಾಗೂ ಸುತ್ತ ಮುತ್ತಲಿನ ಸಾರ್ವಜನಿಕರು ಅಜ್ಜಿ ಹಬ್ಬವನ್ನು ಭಕ್ತಿಯಿಂದ ಆಚರಿಸಿದರು. ಶ್ರೀದೇವಿ ಮೈಲಮ್ಮನ ದೇವಸ್ಥಾನಕ್ಕೆ ಎಡೆ ಮೂಲಕ ಆಗಮಿಸಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ದಾವಣಗೆರೆ