ಶ್ರೀರಾಮ್‌ ಬಡಾವಣೆ ಸರ್ಕಾರಿ ಶಾಲೆಯಲ್ಲಿ ಯೆಲ್ಲೊ ಡೇ ಆಚರಣೆ

ಶ್ರೀರಾಮ್‌ ಬಡಾವಣೆ ಸರ್ಕಾರಿ ಶಾಲೆಯಲ್ಲಿ ಯೆಲ್ಲೊ ಡೇ ಆಚರಣೆ

ದಾವಣಗೆರೆ, ಜು. 12 – ನಗರದ ಶ್ರೀರಾಮ್ ಬಡಾವಣೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ `ಯೆಲ್ಲೋ ಡೇ’ ಆಚರಿಸಲಾಯಿತು. ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಮಕ್ಕಳಲ್ಲಿ ಹೊಸತನ, ಸಕಾರಾತ್ಮಕ ಹಾಗೂ ಬೌದ್ಧಿಕ ಸಾಮರ್ಥ್ಯದ ಬೆಳವಣಿಗೆಯ ಸಾಂಕೇತಿಕವಾಗಿ ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ನಾಗವೇಣಿ ಎ.ಎಲ್ ಮಾರ್ಗದರ್ಶನದಲ್ಲಿ `ಯೆಲ್ಲೋ ಡೇ’ ಆಚರಿಸಲಾಯಿತು.

error: Content is protected !!