ಮಲಬಾರ್ ಗೋಲ್ಡ್‌ ಅಂಡ್‌ ಡೈಮಂಡ್ಸ್ ಹೊಸ ಸಂಗ್ರಹ ಸ್ಪಾರ್ಕ್ಲ್ ಆಫ್ ಹೆವೆನ್‌ಗೆ ಚಾಲನೆ

ಮಲಬಾರ್ ಗೋಲ್ಡ್‌ ಅಂಡ್‌ ಡೈಮಂಡ್ಸ್ ಹೊಸ ಸಂಗ್ರಹ ಸ್ಪಾರ್ಕ್ಲ್ ಆಫ್ ಹೆವೆನ್‌ಗೆ ಚಾಲನೆ

ದಾವಣಗೆರೆ, ಜು. 9- ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ ಉಪ ಬ್ರಾಂಡ್ ಮೈನ್ ಡೈಮಂಡ್ ವಜ್ರಾಭರಣಗಳ ನವೀನ ಸಂಗ್ರಹ ಸ್ಪಾರ್ಕ್ಲೇ ಆಫ್  ಹೆವನ್‌ಗೆ  ಗ್ರಾಹಕರಾದ ಡಾ. ರಕ್ಷಾ ಸಿ. ದಲಾಲ್ ಮತ್ತು ಡಾ. ಶ್ರೂಶಿತ ಚಾಲನೆ ನೀಡಿದರು.

ಆಧುನಿಕ ಮಹಿಳೆಗಾಗಿ ತಯಾರಿಸಿದ ಅದ್ಭುತ ಸಂಗ್ರಹವು ಸಂಕೀರ್ಣ ವಜ್ರಗಳ ಸಾಮರಸ್ಯದ ಸಂಯೋಜನೆಯನ್ನು ಪ್ರದರ್ಶಿಸುತ್ತದೆ. ಕೇವಲ ರೂ. 30 ಸಾವಿರದಿಂದ ಆರಂಭವಾಗುವ ಬೆಲೆಗಳಲ್ಲಿ ಈ ಅಸಾಧಾರಣ ಆಭರಣಗಳು ಲಭ್ಯವಿವೆ. ಆಕರ್ಷಕ ಮತ್ತು ಸರಳವಾದ ನೆಕ್ಲೇಸ್‍ಗಳು, ಕಿವಿಯೋಲೆಗಳು, ಉಂಗುರಗಳು, ಬಳೆಗಳು, ಬ್ರೇಸ್‍ಲೆಟ್‍ಗಳು ಮುಂತಾ ದವುಗಳನ್ನು ಒಳಗೊಂಡು ರೋಮಾಂಚಕಾರಿ ಸಂದ ರ್ಭವನ್ನು ವೃದ್ಧಿಸಲು ಪರಿಪೂರ್ಣ ಆಯ್ಕೆಗಳಾಗಿದೆ. 

ಚಾಲನೆಯ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಎಂ.ಪಿ. ಅಹ್ಮದ್ ಅವರು,  ಗ್ರಾಹಕರಿಗೆ `ಸ್ಪಾರ್ಕ್ಲೇ ಆಫ್ ಹೆವನ್’ ಸಂಗ್ರಹವನ್ನು ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ. ಮಲಬಾರ್‍ನ ಇತರೆ ವಿಶೇಷ  ಸಂಗ್ರಹಗಳಂತೆ ಈ ಸಂಗ್ರಹದ ಪ್ರತಿ ಆಭರಣವೂ ಗ್ರಾಹಕರ ವಿಶೇಷ ಮೆಚ್ಚುಗೆ ಪಡೆಯುವುದೆಂದು ನಾವು ಭಾವಿಸುತ್ತೇವೆ ಎಂದರು.

error: Content is protected !!