ದಾವಣಗೆರೆ ಜು. 7 – ನಗರದ ಜಿಲ್ಲಾ ಗುರುಭವನದಲ್ಲಿ ಅತಿ ದೊಡ್ಡ ಇಂಪೋರ್ಟೆಡ್ ಇಂಡಿಯನ್ ಕ್ರಾಕರಿ ಗ್ಲಾಸ್ ಐಟಂಗಳು ಬೃಹತ್ ಮಾರಾಟ ಮೇಳ ನಡೆದಿದೆ. 50 ಸಾವಿರಕ್ಕೂ ಹೆಚ್ಚು ಗೃಹ ಬಳಕೆಯ ವಸ್ತುಗಳು ಒಂದೇ ಸೂರಿನಡಿ ಲಭ್ಯ ಇವೆ. ಗ್ಲಾಸ್ ವೇರ್ ಐಟಂಗಳು, ಮೈಕ್ರೋವೇವ್‌ಗೆ ಸಂಬಂಧಿಸಿದ ಗ್ಲಾಸ್ ಮತ್ತು ಪ್ಲಾಸ್ಟಿಕ್ ಐಟಂಗಳು, ಥೈಲ್ಯಾಂಡ್, ಫ್ರಾನ್ಸ್, ಜರ್ಮನಿಯ ಗ್ಲಾಸ್ ವೇರ್, ಫ್ಯಾನ್ಸಿ ಪ್ಲಾಸ್ಟಿಕ್ ಐಟಂಗಳು, ಬೋನ್ ಚೈನಾ ಪಿಂಗಾಣಿ ಮತ್ತು ಗ್ಲಾಸ್ ಐಟಂಗಳು ಲಭ್ಯ ಇವೆ. 1 ಕೆಜಿಗೆ 299 ರೂ. ಮಾತ್ರ. ಪ್ಯೂರ್ ಮೇಲಾಮೈನ್ ಶೇ.100 ಫುಡ್ ಗ್ರೇಡ್ ಪಿಂಗಾಣಿಗಳು ಶೇ.50ರ ವರೆಗೆ ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಭಾರೀ ಜನಾಪೇಕ್ಷಿತ ಸೇಲ್ ಕೇವಲ 2 ದಿನ (ಇಂದು ಮತ್ತು ನಾಳೆ) ಗಳಲ್ಲಿ ಕೊನೆಗೊಳ್ಳಲ್ಲಿದೆ.
January 11, 2025