ಹರಿಹರ, ಜು. 6 – ನಗರದ ವಿದ್ಯಾನಗರದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಾಮಾನ್ಯ ಸೇವಾ ಕೇಂದ್ರಕ್ಕೆ ಶಾಸಕ ಬಿ.ಪಿ. ಹರೀಶ್ ಅವರು ಫ್ಯಾನ್‍ಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ ಗಣಪತಿ ಮಾಳಂಜಿ, ಮೇಲ್ವಿಚಾ ರಕರಾದ ತನುಜಾ, ಜ್ಞಾನ ವಿಕಾಸ ಸಂಯೋಜಕಿ ಭಾರತಿ ಆರ್., ಒಕ್ಕೂಟ ಅಧ್ಯಕ್ಷೆ ಮಂಜಮ್ಮ, ಸೇವಾಪ್ರತಿನಿಧಿಗಳಾದ ಗೌರಮ್ಮ, ಸುನೀತಾ ಬಿ., ವಿಎಲ್‍ಇ ಶ್ರೀನಿವಾಸ್ ಎ., ಮುಖಂಡರಾದ ಮಂಜನಾಯ್ಕ ಹೆಚ್., ಶಾಂತರಾಜ್, ಚಂದ್ರಕಾಂತ್ ಗೌಡ, ವಿನಾಯಕ ಆರಾಧ್ಯಮಠ, ಆಟೋ ರಾಜು, ಅಜ್ಜಪ್ಪ, ರಾಜು ಐರಣಿ, ಕುಂಬಳೂರು ಅಶೋಕ, ರಾಘುನಾಯ್ಕ, ರುದ್ರೇಶ್, ಸಿದ್ದೇಶ್ ಮತ್ತಿತರಿದ್ದರು.