ದಾವಣಗೆರೆ, ಜು. 6- ನಗರದ ಎಂಸಿಸಿ ಬಿ ಬ್ಲಾಕ್ ನ ರೋಟಿಗರ್ ಪಕ್ಕದ ರೋಡಿನ ಕಾಂಕ್ರೀಟ್ ರಸ್ತೆಯ ಗುದ್ದಲಿ ಪೂಜೆ ನಡೆಯಿತು. ಮಹಾನಗರ ಪಾಲಿಕೆ ಸದಸ್ಯ ಗಡಿ ಗುಡಾಳ್ ಮಂಜುನಾಥ್, ವಾರ್ಡ್‌ನ ನಾಗರಿಕರು ಹಾಗೂ ಇಂದೂಧರ್ ನಿಶಾನಿಮಠ್ ಭಾಗವಹಿಸಿ, ಗುದ್ದಲಿ ಪೂಜೆ ನೆರವೇರಿಸಿದರು.
ಎಂಸಿಸಿ ಕಾಂಕ್ರೀಟ್ ರಸ್ತೆಯ ಗುದ್ದಲಿ ಪೂಜೆ
