ನಂದಗೋಕುಲದಲ್ಲಿ ಯೋಗ ದಿನಾಚರಣೆ

ನಂದಗೋಕುಲದಲ್ಲಿ  ಯೋಗ ದಿನಾಚರಣೆ

ದಾವಣಗೆರೆ, ಜೂ. 25 – ನಗರದ ನಂದಗೋಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನವನ್ನು ಶಿಕ್ಷಕರು, ಮಕ್ಕಳು ಯೋಗ ಮಾಡುವುದರ ಮೂಲಕ ಆಚ ರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಬಿ.  ಅನಸೂಯ, ಮುಖ್ಯೋಪಾಧ್ಯಾಯರಾದ ರೆಹನಾ ಬಾನು ನಾಸಿಕ ಮತ್ತು ಇತರರು ಪಾಲ್ಗೊಂಡಿದ್ದರು.

error: Content is protected !!