ದುಗ್ಗಪ್ಪ ಅವರಿಂದ ಎಸ್ಸೆಸ್ಸೆಂಗೆ ಸನ್ಮಾನ

ದುಗ್ಗಪ್ಪ ಅವರಿಂದ ಎಸ್ಸೆಸ್ಸೆಂಗೆ ಸನ್ಮಾನ

ದಾವಣಗೆರೆ, ಜೂ. 22- ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನಿನ್ನೆ ತಮ್ಮ ನಿವಾಸಕ್ಕೆ ಸೌಜನ್ಯದ ಭೇಟಿ ನೀಡಿದ್ದ ಸಂದರ್ಭದಲ್ಲಿ ನಗರಸಭಾ ವ್ಯಾಯಾಮ ಶಾಲೆಯ ನಿವೃತ್ತ ತರಬೇತಿದಾರ ಎಂ.ದುಗ್ಗಪ್ಪ ಮತ್ತು ಶ್ರೀಮತಿ ಲಲಿತಮ್ಮ ದಂಪತಿ ಸನ್ಮಾನಿಸಿದರು.

ದುಗ್ಗಪ್ಪನವರ ಅಣ್ಣ ಎಂ.ಕೃಷ್ಣಪ್ಪ – ಅಕ್ಕಮ್ಮ ದಂಪತಿ, ಮಗ ಡಿ.ರಮೇಶ – ಗಾಯತ್ರಿ ದಂಪತಿಗಳು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಹಳೇಬೀಡು ರಾಮಪ್ರಸಾದ್ ಉಪಸ್ಥಿತರಿದ್ದರು.

error: Content is protected !!