ದಾವಣಗೆರೆ, ಜೂ.22- ನಗರದ ಚಾಣಕ್ಯ ಪದವಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ವಿಶೇಷ ಕಾರ್ಯಾಗಾರದಲ್ಲಿ ಧಾರವಾಡದ ಕಿಶೋರ್ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು. ಚಿತ್ರದಲ್ಲಿ ಕಾಲೇಜಿನ ಪ್ರಾಚಾರ್ಯ ರಾಜಶೇಖರ್, ಬಿ.ಆರ್.ಟಿ. ಸ್ವಾಮಿ, ಅಮರೇಶ್ ಹಾಗೂ ದಾವಣಗೆರೆ ಜ್ಞಾನಕಾಶಿ ಸಂಸ್ಥೆಯ ಬಸವನಗೌಡ ಇವರಿದ್ದಾರೆ.
January 13, 2025