ನಗರದ ಜೈನ್‌ ವಿದ್ಯಾಲಯದಲ್ಲಿ ಯೋಗ ದಿನಾಚರಣೆ

ನಗರದ ಜೈನ್‌ ವಿದ್ಯಾಲಯದಲ್ಲಿ ಯೋಗ ದಿನಾಚರಣೆ

ದಾವಣಗೆರೆ, ಜೂ. 21 – ನಗರದ ಜೈನ್ ವಿದ್ಯಾಲಯದ ಸಿ.ಬಿ.ಎಸ್.ಇ., ವಿಭಾಗ, ರಾಜ್ಯ ಪಠ್ಯಕ್ರಮ ವಿಭಾಗ ಮತ್ತು ಕಾಲೇಜು ವಿಭಾಗಗಳಿಂದ 9ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.  ಯೋಗದ  ಉದ್ದೇಶ ಮತ್ತು ಅದರ ಮಹತ್ವವನ್ನು ಯೋಗ ಗುರು ಅಜ್ಜಪ್ಪ ಅವರು ಮಕ್ಕಳಿಗೆ ವಿವರಿಸಿದರು.  9ನೇ  ತರಗತಿಯ  ವಿದ್ಯಾರ್ಥಿ  ಮಲ್ಲಿಕಾರ್ಜುನ  ಮಾಳಗಿ ಯೋಗಾಸನದ ವಿವಿಧ ಭಂಗಿಗಳನ್ನು  ಪ್ರದರ್ಶಿಸಿದರು.  

error: Content is protected !!