ಹರಿಹರ, ಜು. 11 – ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ನ್ಯಾಯಾಧೀಶ ಮಹದೇವ್ ಎಂ. ಕಾನಟ್ಟಿ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ದಾವಣಗೆರೆಯ ಎಚ್, ಡಿ ಬ್ಯಾಂಕಿನ ಸಿಬ್ಬಂದಿ ಮತ್ತು ಲಯನ್ಸ್ ಕ್ಲಬ್ ಹರಿಹರ ವಿಭಾಗದ ಅಧ್ಯಕ್ಷ ಸಚಿನ್ ಕೊಂಡಜ್ಜಿ, ಕಾರ್ಯದರ್ಶಿ ಆರ್. ಜಿ. ರವೀಂದ್ರ ಸಿಂಗ್, ಖಜಾಂಚಿ ಕಾರ್ತಿಕ್ ಕುಮಾರ್ ಎಸ್., ಪದಾಧಿಕಾರಿಗಳಾದಂತಹ ಗಣೇಶ್ ಜಿ.ಕೆ., ಆರೋಗ್ಯ ನಿರೀಕ್ಷಕ ಸಂತೋಷ್, ಮಂಜುನಾಥ, ಕಿರಣ್ ಬೊಂಗಾಳೆ, ಶಶಿಗೌಡರು ಉಮೇಶ್ ಹನಗವಾಡಿ ಮತ್ತಿತರರು ಉಪಸ್ಥಿತರಿದ್ದರು.
January 11, 2025