ದಾವಣಗೆರೆ, ಜೂ. 11- ದಾವಣಗೆರೆ ವಿಶ್ವವಿದ್ಯಾಲಯ, ಮಾ.ಸ.ಬ ಕಲಾ ಮತ್ತು ವಾಣಿಜ್ಯ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕುಣೆಬೆಳೆಕೆರೆ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಾಸನ್ ಕಣ್ಣಿನ ಆಸ್ಪತ್ರೆಯವರ ಸಹಯೊಗದೊಂದಿಗೆ ನಡೆದ ವಿಶೇಷ ವಾರ್ಷಿಕ ಶಿಬಿರದಲ್ಲಿ ಆಸ್ಪತ್ರೆಯ ವಿಜಯ್, ಮಂಜುಳಾ, ವೀಣಾ, ಡಾ. ಆರ್. ರಾಘವೇಂದ್ರ, ಡಾ. ಪ್ರವೀಣ್ ಕುಮಾರ್, ಪ್ರೊ. ಪರಮೇಶಿ, ಪ್ರೊ. ಶಾಂತಕುಮಾರ್ ಮತ್ತಿತರರು ಹಾಜರಿದ್ದರು.