ಐಎಂಎ ಮಹಿಳಾ ವಿಭಾಗದಿಂದ ದಾದಿಯರ ದಿನ

ಐಎಂಎ ಮಹಿಳಾ ವಿಭಾಗದಿಂದ ದಾದಿಯರ ದಿನ

ದಾವಣಗೆರೆ, ಮೇ 30- ಐ.ಎಂ.ಎ. ಮಹಿಳಾ ವಿಭಾಗದಿಂದ ದಾದಿಯರ ದಿನವನ್ನು ಆಚರಿಸಲಾಯಿತು.  ನರ್ಸ್‌ ಶ್ರೀಮತಿ ವಿಶಾಲಾಕ್ಷಿ ಕುಮಾರಪ್ಪ ಮುಖ್ಯ ಅತಿಥಿಯಾಗಿ ಆಗಮಿಸಿ, ಅವರ ವೃತ್ತಿಯಲ್ಲಿನ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಐ.ಎಂ.ಎ. ಮಹಿಳಾ ವಿಭಾಗದ ಉಪಾಧ್ಯಕ್ಷರಾದ ಶ್ರೀಮತಿ ತ್ರಿವೇಣಿ ಮಲ್ಲೇಶ್‌ ಮತ್ತು ಕಾರ್ಯದರ್ಶಿ ಶ್ರೀಮತಿ ಕವಿತಾ ರವಿಗೌಡ ಉಪಸ್ಥಿತರಿದ್ದರು.

ಶ್ರೀಮತಿ ಸುಧಾ ಸಿದ್ದೇಶ್‌, ಗೀತಾ ಶಾಂತಕುಮಾರ್‌, ಅನಿತ ಬಸವರಾಜು, ಯಶೋಧ ರಾಜಶೇಖರ್‌ ಮತ್ತು ರೇಖಾ ಸುದರ್ಶನ್‌ ಕಾರ್ಯಕ್ರಮ ನಡೆಸಿಕೊಟ್ಟರು. 

error: Content is protected !!