ಕೊಕ್ಕನೂರಿನಲ್ಲಿ ಸಿಐಎಸ್‌ಎಫ್‌ ಪಥಸಂಚಲನ

ಕೊಕ್ಕನೂರಿನಲ್ಲಿ ಸಿಐಎಸ್‌ಎಫ್‌ ಪಥಸಂಚಲನ

ಮಲೇಬೆನ್ನೂರು, ಮೇ 6- ವಿಧಾನ ಸಭಾ ಚುನಾವಣೆ ಅಂಗವಾಗಿ  ಕೊಕ್ಕನೂರು ಗ್ರಾಮದಲ್ಲಿ ಮಲೇಬೆನ್ನೂರು ಪೊಲೀಸ್ ಠಾಣೆಯ ಸಹಯೋಗ ದೊಂದಿಗೆ ಸಿಐಎಸ್ಎಫ್ ಯೋಧರು ಪಥಸಂಚಲನ ನಡೆಸಿದರು. ಈ ಸಂದರ್ಭ ದಲ್ಲಿ ರಾಜಾ ವೀರ ಮದಕರಿ ನಾಯಕ ಸಂಘದ ಯುವಕರು ಯೋಧರಿಗೆ ಪುಷ್ಪಾರ್ಚನೆ  ಮಾಡುವುದರ  ಮೂಲಕ ಗೌರವ ಸಲ್ಲಿಸಿ ಕುಡಿಯಲು ನೀರಿನ ಬಾಟಲ್ ಹಾಗೂ ಬಿಸ್ಕೆಟ್ ಕೊಟ್ಟು ಜೈ ಹಿಂದ್ ಘೋಷಣೆಯೊಂದಿಗೆ  ಬೀಳ್ಕೊಟ್ಟರು. 

error: Content is protected !!