ಬಾಪೂಜಿ ಬಿಐಹೆಚ್ಇ ಕಾಲೇಜ್-ಕನ್ಸೂಮರ್ ಪ್ರೊಟೆಕ್ಷನ್ ಆಕ್ಟ್

ಬಾಪೂಜಿ ಬಿಐಹೆಚ್ಇ ಕಾಲೇಜ್-ಕನ್ಸೂಮರ್ ಪ್ರೊಟೆಕ್ಷನ್ ಆಕ್ಟ್

ದಾವಣಗೆರೆ, ಮೇ 5- ನಗರದ ಬಾಪೂಜಿ ಬಿಐಹೆಚ್‌ಇ ಬಿ.ಕಾಂ. ಕಾಲೇಜಿನಲ್ಲಿ ದ್ವಿತೀಯ ಹಾಗೂ ತೃತೀಯ ವರ್ಷದ ಬಿ.ಕಾಂ. ಪದವಿ ವಿದ್ಯಾರ್ಥಿಗಳಿಗೆ ಕನ್ಸೂಮರ್ ಪ್ರೊಟೆಕ್ಷನ್ ಆಕ್ಟ್ ಕುರಿತ ಕಾರ್ಯಾಗಾರ ನಡೆಯಿತು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಾಜಿ ಸದಸ್ಯರಾದ ಶ್ರೀಮತಿ ಜ್ಯೋತಿ ಆರ್. ಜಂಬಗಿ ಉಪನ್ಯಾಸ ನೀಡಿದರು.ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ್, ಪ್ರೊ. ಹೆಚ್.ಎಸ್. ವೀಣಾ  ಮತ್ತಿತರರಿದ್ದರು. 

error: Content is protected !!