ದಾವಣಗೆರೆ, ಏ. 27- ನಗರದ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಈಚೆಗೆ ಕ್ರಿಕೆಟ್ ಪ್ರೀಮಿಯರ್ ಲೀಗ್ ಆಯೋಜಿಸಲಾಗಿತ್ತು. ಶಾಲೆಯ ಪ್ರಾಂಶುಪಾಲರಾದ ಪಾಲುಕುರಿ ರೇವತಿ ಹಾಗೂ ಆಡಳಿತಾಧಿಕಾರಿ ಸಾವನ್ ಕ್ರೀಡೆಯ ನೇತೃತ್ವ ವಹಿಸಿದ್ದರು. ಸುನೀಲ್ ಜೋಷಿ ತಂಡ ಜಯಭೇರಿ ಭಾರಿಸಿದರು. ರನ್ನರ್ ಅಪ್ ಆಗಿ ಜಾವಗಲ್ ಶ್ರೀನಾಥ್ ತಂಡ ಬಹುಮಾನ ಪಡೆಯಿತು.
January 23, 2025