ದಾವಣಗೆರೆ, ಏ.21- ನಗರದ ಎ.ಪಿ.ಎಂ.ಸಿಯಲ್ಲಿ ಹೆಚ್.ಡಿ.ಎಫ್.ಸಿ. ಬ್ಯಾಂಕ್‌ನ ನೂತನ ಶಾಖೆ ಉದ್ಘಾಟನಾ ಸಂಧರ್ಭದಲ್ಲಿ ಉದ್ಯಮಿಗಳಾದ ಎಸ್.ಎಸ್.ಗಣೇಶ್, ಬಿ.ಎಸ್.ಉಮಾಪತಿ, ಆರ್.ಜಿ.ಶ್ರೀನಿವಾಸಿಮೂರ್ತಿ, ವೆಂಕಟ ರೆಡ್ಡಿ ಹಾಗೂ ಹೆಚ್.ಡಿ.ಎಫ್.ಸಿ ವಲಯ ವ್ಯವಸ್ಥಾಪಕ ಸಿ.ಬಿ.ಸತೀಶ್, ಶಾಖಾ ವ್ಯವಸ್ಥಾಪಕ ದುರ್ಗಾ ನಾಯ್ಕ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಹೆಚ್.ಡಿ.ಎಫ್.ಸಿ. ಶಾಖೆ ಉದ್ಘಾಟನೆ
