ಪ್ರಮುಖ ಸುದ್ದಿಗಳುಹೊಸ ಮನೆಗೆ ಬೇಕೊಂದು ಒಳ್ಳಕಲ್ಲುJune 29, 2020January 24, 2023By Janathavani1 ದಾವಣಗೆರೆ ಪಿ.ಬಿ. ರಸ್ತೆಯಲ್ಲಿನ ಅರುಣ ಚಿತ್ರಮಂದಿರದ ಬಳಿ ಒಳ್ಳಕಲ್ಲು ಹಾಗೂ ಬೀಸು ಕಲ್ಲು ಮಾಡುತ್ತಿರುವ ದೃಶ್ಯವಿದು. ಲಾಕ್‌ಡೌನ್ ಸಡಿಲಿಕೆಯಾದ ನಂತರ ಹೊಸ ಮನೆ ಕಟ್ಟುವ ಕಾರ್ಯಗಳೂ ಆರಂಭವಾಗಿವೆ. ಮನೆ ನಿರ್ಮಾಣದ ವೇಳೆಯೇ ಈ ಕಲ್ಲುಗಳಿಗೆ ಬೇಡಿಕೆ ಇರುತ್ತದೆ.