ಕಂಡನಾ ಚಂದಿರ…

ಜಿಲ್ಲಾದ್ಯಂತ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಶನಿವಾರವೇ ಚಂದ್ರನದರ್ಶನವಾಗುತ್ತದೆ ಎಂದು ಹಲವರು ನಿರೀಕ್ಷಿಸಿದ್ದು ಹುಸಿಯಾಯಿತು. ಭಾನುವಾರ ಸಂಜೆ ದಾವಣಗೆರೆಯ ಬಡಾವಣೆಯೊಂದರಲ್ಲಿ ಚಂದ್ರದರ್ಶನಕ್ಕೆ ಕಾದು ಕುಳಿತ ದೃಶ್ಯವಿದು. ಅಂತೂ 6.45ರ ವೇಳೆಗೆ ಚಂದ್ರದರ್ಶನವಾಯಿತು.

error: Content is protected !!