ಮಲೇಬೆನ್ನೂರು ಸುತ್ತ ಮುತ್ತ ಅಚ್ಚುಕಟ್ಟಿನ ಕೊನೆ ಭಾಗದ ಕೆ.ಎನ್. ಹಳ್ಳಿ, ಕೊಕ್ಕನೂರು, ಸಿರಿಗೆರೆ, ಭಾನುವಳ್ಳಿ, ಕಮಲಾಪುರ, ಲಕ್ಕಶೆಟ್ಟಿಹಳ್ಳಿ, ಯಲವಟ್ಟಿ, ಜಿಗಳಿ, ನಂದಿತಾವರೆ, ಎಕ್ಕೆಗೊಂದಿ ಸೇರಿದಂತೆ ಮತ್ತಿತರೆ ಗ್ರಾಮಗಳಲ್ಲಿ ಈಗ ಭತ್ತದ ನಾಟಿ ಮಾಡುವ ಸಿದ್ಧತೆಯಲ್ಲಿದ್ದಾರೆ. ಹಿಂಡಸಘಟ್ಟ ಬಳಿ ರೈತನೊಬ್ಬ ನಾಟಿ ಮಾಡಲು ರೊಳ್ಳಿ ಮಾಡಿರುವ ಗದ್ದೆಯನ್ನು ಸಮ ಮಾಡುತ್ತಿರುವ ದೃಶ್ಯ ಮಂಗಳವಾರ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು …
ನಾಟಿಗೆ ಸಿದ್ಧತೆ ….
