ಕೊಟ್ಟೂರೇಶ್ವರ ಸ್ವಾಮಿ ಪುರಾಣ ಪ್ರವಚನದಲ್ಲಿ ತೊಟ್ಟಿಲು ಪೂಜೆ

ಕೊಟ್ಟೂರೇಶ್ವರ ಸ್ವಾಮಿ ಪುರಾಣ ಪ್ರವಚನದಲ್ಲಿ ತೊಟ್ಟಿಲು ಪೂಜೆ

ದಾವಣಗೆರೆ, ಫೆ. 10 – ನಗರದ ವಿರಕ್ತಮಠದ ಆವರಣದಲ್ಲಿ ಶ್ರೀ ಕೊಟ್ಟೂರು ಗುರುಬಸವೇಶ್ವರರ ಪುರಾಣ ಪ್ರವಚನ ನಡೆಯುತ್ತಿದ್ದು, ಇಂದಿನ ಪ್ರವಚನದಲ್ಲಿ   ಬಾಲಕ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ತೊಟ್ಟಿಲು ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಮಹಿಳೆಯರು, ಗಣ್ಯರು ಪೂಜೆ ಸಲ್ಲಿಸಿದರು.

error: Content is protected !!