ಶ್ರೀ ದುರ್ಗಾ ಸಪ್ತಶತಿ ಸಾಮೂಹಿಕ ಪಾರಾಯಣ

ಶ್ರೀ ದುರ್ಗಾ ಸಪ್ತಶತಿ ಸಾಮೂಹಿಕ ಪಾರಾಯಣ

ದಾವಣಗೆರೆ ಎಂ.ಸಿ.ಸಿ. ಬಿ ಬ್ಲಾಕ್‌ನಲ್ಲಿರುವ ಶ್ರೀ ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳ ಮಠದ ಆವರಣದಲ್ಲಿ ಶುಕ್ರವಾರ ಶ್ರೀ ದುರ್ಗಾ ಸಪ್ತಶತಿ ಸಾಮೂಹಿಕ ಪಾರಾಯಣ ನಡೆಯಿತು.
ನಂತರ ಸಹಸ್ರ ಕುಂಕುಮಾರ್ಚನೆ ಹಾಗೂ ಮಹಿಳೆಯರಿಗೆ ಉಡಕ್ಕಿ ತುಂಬುವ ಕಾರ್ಯ ನಡೆಯಿತು.

error: Content is protected !!