ಪ್ರಯಾಗರಾಜ್, ಜ. 24 – ಮಹಾಕುಂಭ ಮೇಳದ ಪಾವನ ಪರ್ವಕಾಲದಲ್ಲಿ ಗಂಗೆ- ಯಮುನೆ- ಸರಸ್ವತಿ ಮಹಾನದಿಗಳ ತ್ರಿವೇಣಿ ಸಂಗಮಕ್ಷೇತ್ರದಲ್ಲಿ ಸ್ನಾನ, ಧ್ಯಾನ, ಸಂಧ್ಯಾವಂದನೆಗೈದ ಶ್ರೀ ವಚನಾ ನಂದ ಮಹಾಸ್ವಾಮೀಜಿ ಗಂಗೆ, ಯಮುನೆ ಮತ್ತು ಸರಸ್ವತಿಯರು ಸರ್ವರಿಗೂ ಮಂಗಲವನ್ನುಂಟು ಮಾಡಲೆಂದು ಪ್ರಾರ್ಥಿಸಿದರು.
January 26, 2025