ಋಗ್ವೇದ ಸ್ವಾಹಾಕಾರ ಹೋಮ

ಋಗ್ವೇದ ಸ್ವಾಹಾಕಾರ ಹೋಮ

ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಪಾದಂಗಳವರ ಪಂಚಮ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಋಗ್ವೇದ ಸ್ವಾಹಾಕಾರ ಹೋಮ ನಡೆಯಿತು.

error: Content is protected !!