ಸಂಭ್ರಮಕ್ಕೆ ಸಿದ್ಧತೆ

ಸಂಭ್ರಮಕ್ಕೆ ಸಿದ್ಧತೆ

2025ರ ಹೊಸ ಕ್ಯಾಲೆಂಡರ್ ವರ್ಷವನ್ನು ದಾವಣಗೆರೆ ನಗರದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಕೇಕ್ ಕತ್ತರಿಸಿ ಸಂಭ್ರಮಿಸಲು ಮಂಗಳವಾರ ಸಂಜೆಯಿಂದಲೇ ಬೇಕರಿಗಳಲ್ಲಿ ಕೇಕ್‌ಗಳಿಗೆ ಭಾರೀ ಬೇಡಿಕೆ ಉಂಟಾಗಿತ್ತು.

error: Content is protected !!